ಸುಧಾರಿತ ಸದಸ್ಯರ ಸಭೆ…

0
142

ತುಮಕೂರು/ಕೊರಟಗೆರೆ:ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸುಧಾರಿತ ಸದಸ್ಯರುಗಳ ಸಭೆ ನಡೆಯಿತು.

ಕೊರಟಗೆರೆ ಪೋಲಿಸ್ ಠಾಣೆಯ ನೇತೃತ್ವದಲ್ಲಿ ಇಂದು ನಡೆದ ಕಾಯ೯ಕ್ರಮ.
ತುಮಕೂರು ಎಸ್ಪಿ ದಿವ್ಯ ಗೋಪಿನಾಥ್ ಅವರ ಅದ್ಯಕ್ಷ ತೆಯಲ್ಲಿ ನಡೆದ ಕಾಯ೯ಕ್ರಮ ಸಿಪಿಐ ಮುನಿರಾಜು ವೇದಿಕೆಯಲ್ಲಿ ಹಾಜರಿದ್ದರು.
ತಾಲ್ಲೂಕಿನ ಮೂಲೆ ಮೂಲೆಗಳಿಂದ ನೇಮಕ ಗೊಂಡಿರುವ ಗಸ್ತು ಸದಸ್ಯರು ಸಭೆಯಲ್ಲಿ ಹಾಜರಿದ್ದರು.
ಪೋಲಿಸ್ ಇಲಾಖೆಯ ಲೋಪದೋಷಗಳನ್ನು ಸರಿಪಡಿಸಿ ಸಾವ೯ಜನಿಕರಿ ಆಗುವ ತೊಂದರೆ ನಿವಾರಣೆ ಹಾಗು ಕಾನೂನಿನ ಸುವ್ಯವಸ್ಥೆ ಬಗೆ ಅರಿವು ಮಂಡಿಸಲಾಯಿತು.

LEAVE A REPLY

Please enter your comment!
Please enter your name here