ಸುಪ್ರೀಂ ಆದೇಶಗಳ ಅನುಷ್ಠಾನ

0
233

ಬಳ್ಳಾರಿ: ಗಣಿ ಪ್ರದೇಶಗಳ ವಿಷಯದಲ್ಲಿ ಸುಪ್ರೀಂಕೋರ್ಟ್ ಸೂಚಿಸಿರುವ ಶಿಫಾರಸುಗಳನ್ನು ಅನುಷ್ಠಾನ ಗೊಳಿಸುವುದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ರಾಮ್ ಪ್ರಸಾದ್ ಸಭೆ .
ಸುಪ್ರೀಂ ಸೂಚಿಸಿದಂತೆ ಕನ್ವೇರ್ ಬೆಲ್ಟ್ ಎಲ್ಲರೂ ಮಾಡಬೇಕು.ಸುಪ್ರೀಂನ ಶಿಫಾರಸುಗಳನ್ನು ಅನುಷ್ಠಾನ ಗೊಳಿಸುವುದಷ್ಡೇ ಜಿಲ್ಲಾಡಳಿತದ ಕೆಲಸ .ಕನ್ವೇರ್ ಬೆಲ್ಟ್ ಮಾಡುವುದರಿಂದ ಲಾಭ ಕಡಿಮೆ ಯಾಗುತ್ತದೆ ಎಂಬ ಅಭಿಪ್ರಾಯವನ್ನು ಗಣಿ ಕಂಪನಿಗಳ ಮಾಲೀಕರಿಂದ ವ್ಯಕ್ತ.ಗುತ್ತಿಗೆ ಪ್ರದೇಶ ದಿಂದ ಅದಿರು ಸಾಗಾಣಿಕೆ ಮಾಡಲು ಕನ್ವೇರ್ ಬೆಲ್ಟ್,ರೈಲ್ವೆ ಲೈನ್,ರೈಲ್ವೆ ಸೈಡಿಂಗ್ ಗಳ ಅಳವಡಿಸಲು ಸೂಚಿಸಲಾಯಿತು.

LEAVE A REPLY

Please enter your comment!
Please enter your name here