ಸೆಲ್ಪಿಗೆ ಮತ್ತೊಂದು ಬಲಿ..!?

0
158

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ತಾಲ್ಲೂಕು ತೂಬಗೆರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಚನ್ನಗಿರಿ ಬೆಟ್ಟದಲ್ಲಿ ಚಾರಣಕ್ಕೆ ಹೋಗಿದ್ದ ಕಾಲೇಜು ವಿದ್ಯಾರ್ಥಿಗಳು ಜಲಪಾತದ ಬಳಿ ಸೆಲ್ಪಿ ಪೋಟೋ ತೆಗೆಯಲು ಹೋಗಿ ಬಂಡೆಯ ಮೇಲಿನಿಂದ ಬಿದ್ದು ನವೀನ್ ಕುಮಾರ್ (21)ಎನ್ನುವ ವಿದ್ಯಾರ್ಥಿ ಸಾವು ನವೀನ್ ದೊಡ್ಡಬಳ್ಳಾಪುರ ಸರ್ಕಾರಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿ..

LEAVE A REPLY

Please enter your comment!
Please enter your name here