ಸೆ 28 ರಿಂದ ವಿಮಾನ ಹಾರಾಟ ಆರಂಭ

2
3091

*ಬಳ್ಳಾರಿ ಯಿಂದ ಹೈದ್ರಾಬಾದ್ ಗೆ ಸೆ 28 ರಿಂದ ವಿಮಾನ ಹಾರಾಟ ಆರಂಭ*

ಬಳ್ಳಾರಿ/ತೋರಣಗಲ್ಲು:ಬಳ್ಳಾರಿಯಿಂದ ಹೈದರಾಬಾದ್ ಗೆ ಇನ್ನು ಮುಂದೆ ವಿಮಾನ ಹಾರಾಟ ಶುರುವಾಗಲಿದೆ.

ಇದಕ್ಕಾಗಿ ಬಳ್ಳಾರಿ ಜಿಲ್ಲೆಯ ಜಿಂದಾಲ್ ಸಂಸ್ಥೆಯ ಏರ್ ಸ್ಟ್ರಿಪ್ ನಿಯೋಜಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಹೈದರಾಬಾದ್ ಗೆ ತೆರಳಿ ಮತ್ತೆ ಬಳ್ಳಾರಿಗೆ ಮರಳಿ ಬರಬಹುದು.

ರಾಜಕಾರಣಿಗಳು, ಉದ್ಯಮಿಗಳು, ಚಲನಚಿತ್ರ ನಟರು, ನಿರ್ಮಾಕರು, ನಿರ್ದೇಶಕರು, ಪ್ರತಿಷ್ಠಿತ ವ್ಯಕ್ತಿಗಳು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಆಂಧ್ರಪ್ರದೇಶದ ಪ್ರತಿಯೊಂದು ಕ್ಷೇತ್ರಗಳಲ್ಲಿ ಇಲ್ಲಿನ ಜನರ ಒಡನಾಟ ಇರುವುದರಿಂದ ವಿಮಾನ ಹಾರಾಟ ಅನೇಕರಿಗೆ ಅನುಕೂಲಕರವಾಗಿದೆ ಅಂತ ಬಳ್ಳಾರಿ ಜನ್ರು ಸಂತಸವ್ಯಕ್ತಪಡೆಸುತ್ತಿದ್ದಾರೆ.

2 COMMENTS

LEAVE A REPLY

Please enter your comment!
Please enter your name here