ಸೇನೆಗೆ ವಿಶೇಷ ಅಧಿಕಾರ ನೀಡಲು ಒತ್ತಾಯ

0
176

ರಾಯಚೂರು. ಕಾಶ್ಮೀರ ದಲ್ಲಿ ನಡೆಯುತ್ತಿರುವ ಹಿಂಸಾಚಾರ ವನ್ನು ತಡೆಯಲು ಸೇನೆಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಹಿಂದೂ ಆಂದೋ ಲನ ಮನವಿ ಸಲ್ಲಿಸಿತು.

ಅವರಿಂದು ಜಿಲ್ಲಾಧಿಕಾರಿ ಗಳಿಗೆ ಮನವಿ ನೀಡಿ ದೇಶದ ವಿರೋದಿ ಕೆಲಸಗಳು ಕಾಶ್ಮೀರ ದಲ್ಲಿ ಹೆಚ್ಚಾಗಿ ನಡೆಯುತ್ತಿವೆ.ದಿನದಿಂದ ದಿನಕ್ಕೆ ಕೃತ್ಯಗಳು ಹೆಚ್ಚಾಗತೊಡಗಿವೆ.
ಸೈನಿಕರ ಮೇಲೆ ಕಲ್ಲು ತೂರಾಟ ಮಾಡಿ ಹಿಂಸಾಚಾರ ಹೆಚ್ಚಳಕ್ಕೆ ಕಾರಣ ರಾಗಿದ್ದಾರೆ.ಸೈನಿಕ ರಲ್ಲಿ ಬಂದೂಕು ಇದ್ದರೂ ಆದೇಶವಿಲ್ಲದೆ ಸುಮ್ಮನಿದ್ದಾರೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ಹಿಂದುಗಳಿಗೆ ಅನುದಾನವನ್ನು ನೀಡಲು ವಿರೋಧಿಸುತ್ತಾರೆ.ಆದರೆ ಅಲ್ಪ ಸಂಖ್ಯಾತರು.ಮುಸ್ಲಿಂ,ಕ್ರಿಶ್ಚಿಯನ್, ರಿಗೆ ತೆರಿಗೆಯಿಂದ ಬಂದ ಹಣವನ್ನು ಸಡಿಲಗೊಳಿಸುತ್ತಿದ್ದಾರೆ ಎಂದರು.
ದೇಶದ ಗಡಿ ಕಾವಲು ಗಾರರಿಗೆ ವಿಶೇಷವಾದ ಅಧಿಕಾರ ನೀಡಬೇಕು, ಕಲ್ಲು ಎಸಿಯುವ ಜನರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮನೋಬಲವನ್ನು ಕಸಿದಿಕೊಳ್ಳಿತ್ತಿದೆ.ಹಿಂದುಗಳಲ್ಲಿ ದ್ವೇಷದ ಭಾವನೆ ಯನ್ನು ಸೃಷ್ಟಿಸುತ್ತಿದ್ದಾರೆ.ಪ್ರಮುಖವಾಗಿ ಇವರ ಮೇಲೆ ಷರತ್ತುಗಳನ್ನು ಹೆರಬೇಕು.ಸರಕಾರ ಇವರಿಗೆ ಅನುದಾನವನ್ನು ಕಡಿತಗೊಳಿಸಬೇಕು. ಇಂತಹ ಗಲಭೆಗಳನ್ನು ಮಾಡದೆ ಹಾಗೆ ನೋಡಿಕೊಳ್ಳಬೇಕು ಎಂದರು ತಿಳಿಸಿದರು.
ಪ್ರತಿಭಟನೆಯಲ್ಲಿ ಸುವರ್ಣ, ವೀಣಾ,ಸರಳ, ವಿಜಯಲಕ್ಷ್ಮಿ,  ಉಮಾ,ಜ್ಯೋತಿ, ಜಯಾ ಪಾಟೀಲ್, ಕೃಷ್ಣವೇಣೀ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here