ಸೇರ್ಪಡೆ ಕಾರ್ಯಕ್ರಮ..

0
127

ಚಾಮರಾಜನಗರ:ಲಿಂಗಾಯತ ಸಮುದಾಯದ ಮುಖಂಡರುಗಳ ಬಿ ಎಸ್ಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.ತಾಲೂಕಿನ ಹೋಬಳಿ ಕೇಂದ್ರ ಸಂತೇಮರಹಳ್ಳಿಯಲ್ಲಿ ನಡೆದ ಬಿ‌ಎಸ್ಪಿ ಸೇರ್ಪಡೆ ಕಾರ್ಯಕ್ರಮ.ಸುಮಾರು ಮುನ್ನೂರಕ್ಕೂ ಹೆಚ್ಚು ಲಿಂಗಾಯತ ಸಮುದಾಯದ ಮುಖಂಡರು ರಾಜ್ಯಾದ್ಯಕ್ಷ ಎನ್.ಮಹೇಶ್ ನೇತೃತ್ವದಲ್ಲಿ ಸೇರ್ಪಡೆಯಾದರು.ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈತ ಮತ್ತು ಲಿಂಗಾಯತ ಮುಖಂಡ ಸಮುದಾಯದ ಕಮರವಾಡಿ ಶಂಕರಪ್ಪ, ಈ ಕ್ಷೇತ್ರದ ಶಾಸಕರು ಮರಹಳ್ಳಿ ಹೋಬಳಿಯನ್ನು ಮರೆತಿದ್ದು ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿಲ್ಲ ಇದು ನಮ್ಮ ದುರಾದೃಷ್ಟವಂತಾಗಿದೆ…

ಸರ್ಕಾರ ರೈತರ ಸಾಲವನ್ನು ಮಾನ್ನಾ ಮಾಡುತ್ತೇವೆ ಎಂದು ಹೇಳಿ ಕೇವಲ ೫೦ ಸಾವಿರ ರೂಗಳ ಸಾಲವನ್ನು ಮನ್ನಾ ಮಾಡಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತು.ಕೇಂದ್ರ ಸರ್ಕಾರ ಪ್ರಮುಖ ವಾಣಿಜ್ಯೋದ್ಯಮಿಗಳ ಸಾಲವನ್ನು ಮನ್ನಾ ಮಾಡಿ ನಮ್ಮ ಸಾಲ ಮನ್ನಾ ಮಾಡಲಿಲ್ಲ.ಆದ್ರಿಂದ ಈ ಬಾರಿ ಲಿಂಗಾಯತ ಸಮಾಜದವರು ಬಿಎಸ್ಪಿ ಕೈ ಹಿಡಿಯಲಿದ್ದೇವೆ ಎಂದು ತಿಳಿಸಿದ್ರು.ಬಿ ಜೆ ಪಿ ಯಾಗಲಿ ಕಾಂಗ್ರೆಸ್‌ ಪಕ್ಷಯಾಗಲಿ ಜನಾಂಗದ ಅಭಿವೃದ್ಧಿಗೆ ಕೈಜೂಡಿಸಲಿಲ್ಲಾ…

ಬಿ ಎಸ್ಪಿ ರಾಜ್ಯ ಅಧ್ಯಕ್ಷ ರಾದ
ಅಣ್ಣ ಮಹೇಶ್ ರವರು ತಮ್ಮಭಾಷಣದಲ್ಲಿ ಕೂಳ್ಳೆಗಾಲ ಕ್ಷೇತ್ರದ ಮತದಾರರು ಮೂರು ಬಾರಿ ನನಗೆ ನೀರಿನಲ್ಲಿ ಮುಳುಗಿಸುವ ಮೂಲಕ ಸೋಲಿಸಿದ್ದಾರೆ ಈಬಾರಿ ನಾದರೂ ಗೆಲ್ಲಿಸಿ.ಕಾವೇರಿ ತಾಯಿಯೂ ನೀರಿನಲ್ಲಿ ಮುಳುಗಿಸುವ ಮೂದಲು ವ್ಯಕ್ತಿ ಗೆ ಮೂರು ಬಾರಿ ಎತ್ತು ಹಿಡಿಯುತ್ತದೆ ಅದೇರೀತಿ ಮತ ಬಂಧುಗಳು ನನ್ನ ಕೈ ಹಿಡಿಯಲು ಮನವಿಮಾಡಿದರು.ಗ್ರಾಮ ಮಟ್ಟದಿಂದ ಸಾರ್ವಜನಿಕರ ಕುಂದು ಕೊರತೆಗಳನ್ನು ಅಹವಾಲಿಸಲು ಬದ್ದನಾಗಿರುತ್ತೆನೆ…

ಚಾಮರಾಜನಗರ ದಿಂದ ಜಹೀರ್ ಅಹಮದ್

LEAVE A REPLY

Please enter your comment!
Please enter your name here