ಸೇವಾಲಾಲ್ ಮಹಾರಾಜ್ ಜಯಂತೋತ್ಸವ

0
114

ಮಂಡ್ಯ/ಮಳವಳ್ಳಿ : ತಾಲ್ಲೂಕು ಆಡಳಿತದ ವತಿಯಿಂದ ಲಂಬಾಣಿಯ ಧರ್ಮಗುರು ಸೇವಾಲಾಲ್ ಮಹಾರಾಜ್ ರವರ ಜಯಂತಿ ಯನ್ನು‌ ತಾಲ್ಲೂಕು ಕಚೇರಿಯ ಸಭಾಂಗಣ ದಲ್ಲಿ ಅಚರಿಸಲಾಯಿತು.
ಕಾರ್ಯಕ್ರಮ ವನ್ನು ತಹಸೀಲ್ದಾರ್ ದಿನೇಶ್ ಚಂದ್ರ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರಥಮ ವರ್ಷದ ಜಯಂತಿ ಮಾಡುತ್ತಿದ್ದು, ಮುಂದಿನ ವರ್ಷದಲ್ಲಿ ಲಂಬಾಣಿ ಜನಾಂಗದವರನ್ನು ಗುರುತಿಸಿ ಅವರ ಸಮ್ಮುಖದಲ್ಲಿ ಆಚರಿಸಲಾಗುವುದು, ಎಂದರು ಇದೇ ಸಂದರ್ಭದಲ್ಲಿ ಶಿರಸ್ತೇದಾರ್ ಮಹದೇವು‌ ಮಾತನಾಡಿ ಸೇವಾಲಾಲ್ ರವರ ಜೀವನ ಚರಿತ್ರೆ ಯ ಬಗ್ಗೆ ವಿವರಿಸಿದರು. ಕಾರ್ಯಕ್ರಮ ದಲ್ಲಿ ಶಿರಸ್ತೇದಾರ್ ಉಮೇಶ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿ ಗಳು‌ ಹಾಜರಿದ್ದರು

LEAVE A REPLY

Please enter your comment!
Please enter your name here