ಸ್ಟಾಪ್ ನರ್ಸ್ ಆತ್ಮಹತ್ಯೆ

0
212

ಬೆಳಗಾವಿ/ಬೆಳಗಾವಿ :ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಾಪ್ ನರ್ಸ್ ವೊರ್ವಳು ಆತ್ಮಹತ್ಯೆ   ಮಾಡಿಕೊಂಡ ಘಟನೆ ನಡೆದಿದೆ. ಭೀಮ್ಸ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ೩೬ ವರ್ಷದ
ರಾಜಶ್ರೀ ಕೇಸರಗೊಪ್ಪ ಆತ್ಮಹತ್ಯೆ ಮಾಡಿಕೊಂಡ ನರ್ಸ ಆಗಿದ್ದಾಳೆ.
ಬೆಳಗಾವಿಯ ಶ್ರೀನಗರದ ನಿವಾಸದಲ್ಲಿ ಫ್ಯಾನಿಗೆ ನೇಣುಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಡೆತನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಕೆಲ ವರ್ಷಗಳ ಹಿಂದೆ ರಾಜಶ್ರೀ ವಿವಾಹವಾಗಿತ್ತು.
೭ ವರ್ಷದ ಹೆಣ್ಣು ಮಗುವಿದೆ.ವಿಷಯ ತಿಳಿದು ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೆಳಗಾವಿ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ..

LEAVE A REPLY

Please enter your comment!
Please enter your name here