ಸ್ಥಳಿಯರಿಗೆ ಹೆಚ್ಚಿನ ಅವಕಾಶಕಲ್ಪಿಸಿ

0
147

ದೊಡ್ಡಬಳ್ಳಾಪುರ: ಸ್ಥಳೀಯ ನಗರಸಭಾ ಗುತ್ತಿಗೆಆದಾರದ ಮೇಲೆ ಪೌರಕಾರ್ಮಿಕರ ನೇಮಿಸುಕೊಳ್ಳುತ್ತಿದ್ದು ಅದರಲ್ಲಿ ಸ್ಥಳಿಯರಿಗೆ ಹೆಚ್ಚಿನ ಅವಕಾಶಕಲ್ಪಿಸಿ ಕೊಡುವಂತೆ ಇಲ್ಲಿನ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ಬಿಳಿಕೆಂಚಪ್ಪ ನವರಿಗೆ ಮನವಿ ನೀಡಿ ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ರಾಜಘಟ್ಟರವಿ, ತಾಲ್ಲೂಕು ಅಧ್ಯಕ್ಷ ಪು.ಮಹೇಶ್,ನಗರಾಧ್ಯಕ್ಷ ಸತೀಶ್ ಎಸ್ಕೆ, ಸೇರಿದಂತೆ ಕಾರ್ಯಕರ್ತರು ಸುಬ್ಬಣ್ಣ, ವಿಜಿಕುಮಾರ್ ಮುಂತಾದವರು ಇದ್ದಾರೆ.

LEAVE A REPLY

Please enter your comment!
Please enter your name here