ಸ್ಪೆಷಲ್ ಕಾಪೂನೆಂಟ್ ಪ್ರೊಗ್ರಾಮ್

0
167

ಬೆಂಗಳೂರು/ ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಗ್ರಾಮ ಪಂಚಾಯತಿ ಆವರಣದಲ್ಲಿ ಕಾರ್ನಾಟಕ ಸರ್ಕಾರ ದಿಂದ. ಆಯುಷ್ ವಿಭಾಗದ ವತಿಯಿಂದ ಸ್ಪೆಷಲ್ ಕಾಪೂನೆಂಟ್ ಪೂಗ್ರಾಮ್ scp/ TSP ಯೋಜನೆ ಯಡಿಯಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಸಂಯೋಜನೆ ಯಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡ ದ ಜನಾಂಗದವರಿಗೆ ಉಚಿತ ಆಯುರ್ವೇದ ಔಷದಿ ಕಿಟ್ಟುಗಳನ್ನು ವಿತರಣೆ ಮಾಡಲಾಯಿತು ಈ ಕಾರ್ಯಕ್ರಮಕ್ಕೆ ಆಯುರ್ವೇದ ಇಲಾಖೆಯ ಸುಮಿತ್ರಾ ಹಾಗು ಸಂಗಡಿಗರು ಬನ್ನೇರುಘಟ್ಟ ಪಂಚಾಯತಿ ಆವರಣದಲ್ಲಿ ಅಧ್ಯಕ್ಷ ರಾದ ಶಾಂತ ಕುಮಾರಿ ಪಿಡಿಒ.ಹಾಗು ಸದಸ್ಯರು ಮತ್ತು ಮುಖ್ಯಾಥಿತಿಗಳಾದ ಆನೇಕಲ್ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣ ಅಧಿಕಾರಿ ಗಳಾದ ಅರುಣಾ ಹಾಗು ಸುತ್ತ ಮುತ್ತ ಲಿನ ಗ್ರಾಮಸ್ಥರು ಕಾರ್ಯಕ್ರಮ ದಲ್ಲಿ ಆಗಮಿಸಿದ್ದರು.

LEAVE A REPLY

Please enter your comment!
Please enter your name here