ಸ್ವಚ್ಚ ಭಾರತ್ ಅಭಿಯಾನ..

0
289

ಚಿಕ್ಕಬಳ್ಳಾಪುರ/ಬಾಗೇಪಲ್ಲಿ : ದೇವರಗುಡಿಪಲ್ಲಿ ಗ್ರಾಮ ಪಂಚಾಯಿತಿ ದೇವರಗುಡಿಪಲ್ಲಿ ಗ್ರಾಮದ ಸರ್ಕಾರದ ಕಿರಿಯ ಪ್ರಾಥಮಿಕ ಶಾಲೆ ಮತ್ತು ದೇವರಗುಡಿಪಲ್ಲಿ ಪಂಚಾಯತಿ ಸಹಯೋಗ ದಲ್ಲಿ ಗ್ರಾಮದಲ್ಲಿ ಸಂಚರಿಸಿ ಜನರಿಗೆ ಗ್ರಾಮದ ಸ್ವಚತೆ, ಶೌಚಾಲಯ, ಸ್ಚಚ್ಚ ಭಾರತ್ ಅಭಿಯಾನದ ಬಗ್ಗೆ ಅರಿವು ಮೂಡಿಸಿದರು. ಮತ್ತು ಶೌಚಾಲಯ ಕಟ್ಟಿಸಿ, ಬಯಲು ಜಹಿ್ದೇಸೆ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ದೇವರಗುಡಿಪಲ್ಲಿ ಪಿ.ಡಿ.ಓ ಶಂಕರ ಪ್ಪ ಕರೆ ನೀಡಿದರು. ಈ ಸಂದರ್ಭದಲ್ಲಿ ಎಸ್.ಡಿ.ಎ.ಚನ್ನಕೇಶವ, ಕರವಸೂಲಿಗಾರ ನಂದೀಶ್, ನಾಗಪ್ಪ ಗ್ರಾಮ ಪಂಚಾಯತಿ ಮುಂಖಡರು. ಶಾಲೆ ಶಿಕ್ಷಕರು ಮತ್ತು ಗ್ರಾಮ ಪಂಚಾಯತಿ ಇತರ ಅಧಿಕಾರಿಗಳು ಹಾಜರಿದ್ದರು. ಶಾಲಾ ಶಿಕ್ಷಕರಾದ ಮುಖ್ಯ ಶಿಕ್ಷಕರು ಪ್ರಮೀಳಾ, ಸಹಶಿಕ್ಷಕರಾದ ರಮಾದೇವಿ, ಉಮಾದೇವಿ, ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here