ಸ್ವಚ್ಛ ಭಾರತ್ ಕಾರ್ಯಕ್ರಮ..

0
149

ಬಳ್ಳಾರಿ:ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಆದೇಶದಂತೆ ಬಳ್ಳಾರಿ ನಗರದ 14,16,17,18,19ವಾರ್ಡ ಗಳ “ಡಾllಬಿ.ಆರ್.ಅಂಬೇಡ್ಕರ್ ಶಕ್ತಿ ಕೇಂದ್ರದಿಂದ ” ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ವಿಸ್ತಾರಕರ 15ದಿನಗಳ ವಿಸ್ತಾರಕರ ಯೋಜನೆ ಚಾಲನೆ ಮಾಡಲಾಯಿತು.ಮಾಜಿ ಶಾಸಕರು ಶ್ರೀ ಜಿ.ಸೋಮಶೇಖರ ರೆಡ್ಡಿರವರು ,ನಗರದ ಅದ್ಯಕ್ಷರು ಶ್ರೀನಿವಾಸ್ ಮೌತ್ಕೊರ್,ಬಿ .ಎಲ್.ಏ 1ಜಿ.ವಿರಶೇಖರ ರೆಡ್ಡಿ ,ಮಾಜಿ ಮೇಯರ್ ಬಸವರಾಜ ,ರೈತ ಮೋರ್ಚ ಅದ್ಯಕ್ಷ ರಮೇಶ್, ಮಾಹಿಳ ಮೋರ್ಚ ಅನOದೆಶ್ವೇರಿ ,ಎ,ಸ್ಸಿ ,ಮೋರ್ಚ ನರ ಸಿOಹ ಬಾಬು ಹಾಗೂ ಶಕ್ತಿಕೇOದ್ರದ ಅದ್ಯಕ್ಷ ನರ ಸಿOಹ ರೆಡ್ಡಿ ಎಲ್ಲಾ ಕಾರ್ಯಕರ್ತರು ಭಾಗವಹೀಸೀದ್ದರು 17 ನೇ ವಾರ್ಡಿನ ದಲಿತ ಕಾಲೋನಿಯ ಗೋನಾಳ್ ಗ್ರಾಮ ದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮ,ಸಸಿ ನಡುವ ಕಾರ್ಯಕ್ರಮ ಹಮ್ಮೀಕೋಳ್ಳಲಾಯಿತು .

15 ದಿನಗಳ ಕಾಲ ಎಲ್ಲಾ ವಿಸ್ತಾರಕರು ಕ್ಷೇತ್ರದ ಬೇರೆ ಬೇರೆ ಶಕ್ತಿ ಕೇಂದ್ರಗಳಿಗೆ ತೆರಳಿ ಅಲ್ಲೇ ವಾಸ್ತವ್ಯ ಹೂಡಿ ಮನೆ ಮನೆಗೆ ತೆರಳಿ ಸನ್ಮಾನ್ಯ ಪ್ರಧಾನಿಯವರ ಕೇಂದ್ರ ಸರ್ಕಾರದ ಯೋಜನೆಗಳು, ಮಾನ್ಯ ಯಡಿಯೂರಪ್ಪನವರ ಅಧಿಕಾರಾವಧಿಯ ಯೋಜನೆಗಳು ರಾಜ್ಯ ಸಾರ್ಕ್ ರ ವೈಪಲ್ಯಗಳೂ ತಿಳಿಸಲಾಗುತ್ತಿದೆ.

LEAVE A REPLY

Please enter your comment!
Please enter your name here