ಸ್ವಿಫ್ಟ್ ಹಾಗೂ ಸ್ಕಾರ್ಪಿಯೋ ನಡುವೆ ಮುಖಾಮುಖಿ ಡಿಕ್ಕಿ..

0
106

ವಿಜಯಪುರ:ಒರ್ವ ಸ್ಥಳದಲ್ಲೆ ಸಾವು, ಇಬ್ಬರಿಗೆ ಗಂಭೀರ ಗಾಯ.ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಕ್ರಾಸ್ ಬಳಿ ಘಟನೆ.ಮೃತನ ಹೆಸರು ತಿಳಿದುಬಂದಿಲ್ಲ.ಅತೀ ವೇಗವಾಗಿ ಬಂದು ಸ್ವಿಪ್ಟ ಕಾರಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಕಾರ್.ಸ್ವಿಪ್ಟ ಕಾರಿನಲ್ಲಿದ್ದ ಮೂವರ ಪೈಕಿ ಒರ್ವ ಸ್ತಳದಲ್ಲೆ ಸಾವು ಇನ್ನಿಬ್ಬರಿಗೆ ಗಂಭಿರ ಗಾಯ.

ಸ್ಕಾರ್ಪಿಯೋ ವಾಹನದಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯ.ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ.ಮನಗೂಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…

ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here