ಹಂಪಿಗೆ ಭೇಟಿಕೊಟ್ಟ ನ್ಯಾಯಮೂರ್ತಿ ಕೊಠಾರಿ

0
202

ಬಳ್ಳಾರಿ/ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಗೆ ಧಾರವಾಡ ಹೈಕೋರ್ಟ್ ಪೀಠದ ಮುಖ್ಯ ನ್ಯಾಯಮೂರ್ತಿ ವಿನೀತ ಕೊಠಾರಿ ಭೇಟಿ ಎರಡು ದಿನದ ಪ್ರವಾಸಕ್ಕೆ ಹಂಪಿಗೆ ಆಗಮಿಸಿದ ಮುಖ್ಯ ನ್ಯಾಯಮೂರ್ತಿ ವಿನೀತ ಕೊಠಾರಿ. ಕುಟುಂಬ ಸಮೇತರಾಗಿ ಆಗಮಿಸಿ ಬೆಳಗ್ಗೆ ಶ್ರೀ ವಿರುಪಾಕ್ಷೇಶ್ವರ ಸ್ವಾಮಿ ಹಾಗು ಹಂಪಮ್ಮ ಭುವನೇಶ್ವರಿ ಅಮ್ಮನವರ ದರ್ಶನಪಡೆದರು ನಂತರ ವಿರುಪಾಕ್ಷ ಬಜಾರ್, ಎದರು ಬಸವಣ್ಣ, ಕಡಲೇ ಕಾಳು ಗಣೇಶ ಸಾಸಿವೆಕಾಳು ಗಣೇಶ ಕೃಷ್ಣ ದೇವಸ್ಥಾನ ಕೃಷ್ಣ ಬಜಾರ್ ಉಗ್ರ ನರಸಿಂಹ ಬಡವಿಲಿಂಗ ನೆಲಸ್ಥರ ಶಿವಾಲಯ ಕಮಲ್ ಮಹಲ್. ಗಜಶಾಲೆ ಹಜಾರ ರಾಮ ದೇವಸ್ಥಾನ ಮಹಾನವಮಿ ದಿಬ್ಬ ರಾಣಿ ಸ್ನಾನಗೃಹ ವೀಕ್ಷಿಸಿದರು ಹಂಪಿಯ ಪ್ರವಾಸಿ ಮಾರ್ಗದರ್ಶಿ ಮಂಜುನಾಥ ಗೌಡ ಸ್ಮಾರಕದ ಮಾಹಿತಿ ನೀಡಿದರು. ಹಂಪಿ ಪೊಲೀಸ್ ಠಾಣೆಯ ಸಿಬ್ಬಂದಿ ಮರಿಯಪ್ಪ ಹಾಜರಿದ್ದರು

LEAVE A REPLY

Please enter your comment!
Please enter your name here