ಗಾಳಿ-ಮಳೆ ಸಿಡಿಲಿನ ಅಬ್ಬರ

0
183

ಬಳ್ಳಾರಿ /ಹೊಸಪೇಟೆ: ಹಂಪಿಯಲ್ಲಿ ಗುರುವಾರ ಬೀಸಿದ ಗಾಳಿ-ಮಳೆ ಸಿಡಿಲಿನ ಅಬ್ಬರಕ್ಕೆ ಹಂಪಿ ಯಲ್ಲಿ  ಬೃಹತ್ ಮರಗಳ ರಂಭೆ-ಕೊಂಬೆಗಳು ಧರೆಗುರುಳಿದ್ದು, ಆಸ್ತಿ-ಪಾಸ್ತಿಗೆ ಹಾನಿ ಸಂಭವಿಸಿಲ್ಲ.

ಹಂಪಿ ಪ್ರಸಿದ್ಧ ರಾಣಿ ಸ್ನಾನ ಗೃಹ ಬಳಿ ಇರುವ ದೊಡ್ಡ ಮರದ ದೊಡ್ಡ ಗಾತ್ರದ ಮರದ ಕೊಂಬೆಗಳು ನೆಲ್ಲಕುರುಳಿದರೆ, ನೆಲಸ್ತರದ ಶಿವಾಲದದ ಬಳಿ ಇರುವ ಮರದ ಕೊಂಬೆಗಳು ಧರೆಗೆ ಉರುಳಿವೆ. ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ಕೊಂಬೆಗಳನ್ನು ಸ್ಥಳೀಯರು, ಹೊತ್ತೊಯ್ದರು.

LEAVE A REPLY

Please enter your comment!
Please enter your name here