ಹಂಪಿ ಬೈ ಸ್ಕೈ ಖಾಲಿ ಖಾಲಿ..!?

0
193

ಬಳ್ಳಾರಿ/ಹಂಪಿ:ಅಗಸದಿಂದ ಹಂಪಿ(ಹಂಪಿ ಬೈ ಸ್ಕೈ) ಖಾಲಿ ಖಾಲಿ.ಜನರಿಲ್ಲದೆ ಒಂದೆ ಹೆಲಿಕ್ಯಾಪ್ಟರ್ ಹಾರಾಟ.ಹಂಪಿ ಉತ್ಸವದ ಅಂಗವಾಗಿ ಕಳೆದ ಮುರು ವರ್ಷಗಳಿಂದ ಆರಂಭಂಗೊಡಿರುವ ಹಂಪಿ ಬೈ ಸ್ಕೈ ಜನರಿಲ್ಲದೆ ಬಣ.ಬಣ ಎನ್ನುತ್ತಿದ್ದು ನೊಂದಣಿ ಕೌಂಟರ್ ಖಾಲಿ ಹೊಡೆಯುತ್ತಿವೆ.ಎಂಟು ನಿಮಿಷದ ಹಾರಾಟದಲ್ಲಿ ಅಗಸದಿಂದಂದಲೇ ಇಡೀ ಹಂಪಿಯನ್ನ ನೋಡುವ ಹಂಪಿ ಬೈ ಸ್ಕೈ ಗೆ ಹಿಂದಿನ ಉತ್ಸವಗಳಲ್ಲಿ ಬಾರಿ ಬೇಡಿಕೆಯಿತ್ತು. ದಿನದ ಆರಂಭದಲ್ಲೆ ಕನಿಷ್ಟ ಇನ್ನೂರು ಜನರು ಹಾರಾಟ ಮಾಡುತ್ತಿದ್ರು.ಅದ್ರೆ ಈ ಬಾರಿ ದಿನಕ್ಕೆ 60 ಜನ್ರು ಹತ್ತೂದು ಕಷ್ಟವಾಗಿದೆ.ಹಾಗಾಗಿ ಎರೆಡು ಹೆಲಿಕ್ಯಾಪ್ಟರ್ ಗಳಲ್ಲಿ

ಒಂದನ್ನ ನಿಲ್ಲಿಸಲಾಗಿದ್ದು ,ಒಂದೇ ಹೆಲಿಕ್ಯಾಪ್ಟರ್ ಹಾರಾಟ ನಡೆಸುತ್ತಿದೆ.ಈಬಾರಿಯ ಉತ್ಸವಕ್ಕೆ ಜನ್ರು ಕಡಿಮೆ ಅಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬೈಟ್:೧) ಕಂಪನಿ ಉದ್ಯೋಗಿ.

LEAVE A REPLY

Please enter your comment!
Please enter your name here