ಹಕ್ಕು ಪತ್ರ ವಿತರಣೆ..

0
146

ಬಳ್ಳಾರಿ/ಕುರುಗೋಡು:ನಿರಾಶ್ರಿತರಿಗೆ ಹಕ್ಕು ಪತ್ರ ವಿತರಣೆ- ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿಯಿಂದ ವಿತರಣೆ- ಬಳ್ಳಾರಿಯ ಕುರುಗೋಡು ಬಳಿಯ ಓರ್ವಾಯಿ ಕ್ರಾಸ್ ನ ನಿರಾಶ್ರೀತರಿಗೆ ವಿತರಣೆ- ಹಲವು ಬಾರಿ ಹಕ್ಕು ಪತ್ರಕ್ಕಾಗಿ ಹೋರಾಟ ಮಾಡಲಾಗಿತ್ತು- ಕರ್ನಾಟಕ ಪ್ರಾಂತ ರೈತ ಸಂಘದಿಂದ ಹೋರಾಟ ನಡೆಸಲಾಗಿತ್ತು- ೧೦೦ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರ ವಿತರಣೆ.

LEAVE A REPLY

Please enter your comment!
Please enter your name here