ಹಗರಿಬೊಮ್ಮನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ

0
275

ಬಳ್ಳಾರಿ : ಹಗರಿಬೊಮ್ಮನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತಹತ್ತು ಕ್ಕೂ ಹೆಚ್ಚುಗುಡಿಸಲುಗಳು ಬೆಂಕಿಗೆ ಆಹುತಿಹಗರಿಬೊಮ್ಮನಹಳ್ಳಿ ಪಟ್ಟಣದ ರಾಮರಹಿಂ ನಗರದಲ್ಲಿ ಘಟನೆಗುಡಿಸಲುಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗೆ ಆಹುತಿ ೨ ಅಗ್ನಿ ಶಾಮಕದಳದಿಂದ ಬೆಂಕಿ ನಂದಿಸಲು ಯತ್ನಬಳ್ಳಾರಿ ಹಗರಿ ಬೊಮ್ಮನಳ್ಳಿ ಆಕಸ್ಮಿಕ ಬೆಂಕಿ ತಗುಲಿದ ಕಾರಣ ೨೫ ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮ- ಬಳ್ಳಾರಿಯ ಹಗರಿಬೊಮ್ಮನಳ್ಳಿಯ ರಾಮ್ ರಹೀಮ್ ನಗರದಲ್ಲಿ ಘಟನೆ- ಮನೆಯಲ್ಲಿದ್ದ ಸಾಮಾನುಗಳು, ಬಟ್ಟೆ, ಆಹಾರ ಧಾನ್ಯ ಹಣ ಸೇರಿದಂತೆ ನಾನಾ ವಸ್ತುಗಳು ಬೆಂಕಿಗೆ ಆಹುತಿ- ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸ್ ಸಿಬ್ಬಂದಿ ಭೇಟಿ- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ- ತಹಸೀಲ್ದಾರ್ ಭೇಟಿ ಪರಿಶೀಲನೆ- ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ- ಬೆಂಕಿ ಹತ್ತಿಕೊಂಡ ಕೂಡಲೇ ಮನೆಯಲ್ಲಿದ್ದವರು ಕೂಗಾಡಿ ಹೋರ ಓಡಿ ಬಂದ ಜನರು, ಮಕ್ಕಳು- ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here