ಹಣ ಕಳ್ಳತನ ಮಾಡಿ ಪರಾರಿ.

0
230

ಬಳ್ಳಾರಿ-ಸರಕಾರಿ ಕಾಲೇಜ್ ಗೆ ಸೇರಿದ್ದ ಹಣ ಕಳ್ಳತನ ಮಾಡಿ ಪರಾರಿ- ವಿದ್ಯಾರ್ಥಿಗಳ ದಾಖಲಾತಿಯ ಶುಲ್ಕ ಕಳ್ಳತನ- ದಾಖಲಾತಿಯ ನಂತರ ಬಂದ ಶುಲ್ಕ ೨ ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾದ ಕಳ್ಳರು- ಬಳ್ಳಾರಿಯ ಸರಕಾರಿ ಪದವಿ ಪೂರ್ವ ಕಾಲೇಜ್ ಗೆ ಸೇರಿದ ಹಣ- ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ- ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here