ಹತ್ತನೆಯ ಹೆರಿಗೆ ಗಂಡು ಮಗು ಹೆತ್ತ ಸಂಭ್ರಮ

0
166

ತುಮಕೂರು/ ಮಧುಗಿರಿ: ಕೊಡಿಗೇನಹಳ್ಳಿಯ ಕುರುಕೇನಹಳ್ಳಿಯ ರಾಮಕೃಷ್ಣ-ಭಾಗ್ಯಮ್ಮ ದಂಪತಿಗೆ 10 ನೇ ಮಗುವಾಗಿ ಗಂಡು ಮಗು ಜನನ. 9 ಹೆಣ್ಣು ಹೆತ್ತು, ಗಂಡು ಮಗುಗೆ ಹಾತೊರೆಯುತ್ತಿದ್ದ ಕುಟುಂಬ. ಕೊನೆಯದಾಗಿ ಗಂಡು ಮಗು ಹೆತ್ತು ಸಂಭ್ರಮ. ಹಿಂದೂಪುರದ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಂಬ್ಯೂಲೆನ್ಸ್ ನಲ್ಲೇ ಗಂಡು ಮಗು ಜನನ.

LEAVE A REPLY

Please enter your comment!
Please enter your name here