ಹತ್ತಿ ಉರಿದ ಅಪರಿಚಿತ ಕಾರು

0
139

ಮಂಡ್ಯ/ ಮಳವಳ್ಳಿ: ಅಪರಿಚಿತ ಕಾರೊಂದು ರಸ್ತೆ ಬದಿ ಬೆಂಕಿ ಹತ್ತಿ ಉರಿದ ಘಟನೆ ಮಳವಳ್ಳಿ ತಾಲ್ಲೂಕಿನ, ಜೂಗನಹಳ್ಳಿ ಗ್ರಾಮದಲ್ಲಿ ನಡೆದಿದೆ ಮಾಲೀಕರಿಲ್ಲದ ಕಾರು.ಬೆಂಕಿಗೆ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಹಲಗೂರು ಪೊಲೀಸರು.ಬೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂಬಂಧ  ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

LEAVE A REPLY

Please enter your comment!
Please enter your name here