ಹತ್ಯಾ ಪ್ರಕರಣ ಹಿನ್ನಲೆ ಮರು ಶವಪರೀಕ್ಷೆ…

0
691

ಬೆಂಗಳೂರು/ಮಹದೇವಪುರ/ಚಿಂತಾಮಣಿ : ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆಕೆಯನ್ನು ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ)
ಬೆಂಗಳೂರಿನ ಕಾಡುಗುಡಿ ಪೋಲಿಸ್ ಠಾಣೆ ಇನ್ ಪೆಕ್ಟರ್ ಚನ್ನೇಶ್, ಚಿಂತಾಮಣಿ ತಾಲೂಕಿನ ತಹಶಿಲ್ದಾರ್ ಅಜೀತ್ ಕುಮಾರ್ ರೈ ಅವರು
ಕೆಂಚಾರ್ಲಹಳ್ಳಿ ಪೊಲೀಸರ ಸಹಯೋಗ ದೊಂದಿಗೆ ಚಿಂತಾಮಣಿಯ ಅನಪ್ಪಲ್ಲಿಯಲ್ಲಿ ಶವ ವನ್ನು ಹೊರಗೆ ತೆಗೆದು ಶವಪರೀಕ್ಷೆ ನಡೆಸಿದರು.

ಮಹಿಳೆಯ ಶವವನ್ನು ಮೂರು ತಿಂಗಳ ಹಿಂದೆ ಮಣ್ಣು ಮಾಡಲಾಗಿತ್ತು.ಆಕೆಯ ಸಾವಿನ ಸುತ್ತಾ ಹಲವು ಅನುಮಾನ ಗಳಿದ್ದು, ಮಾರಣೋತ್ತರ ಪರೀಕ್ಷೆ ನಂತರ ಸತ್ಯಾಸತ್ಯತೆ ತಿಳಿಯಲಿದೆ.
ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಡಾಕ್ಟರ್ ಶಿವ ಕುಮಾರ್, ಕೆಂಚಾರ್ಲಹಳ್ಳಿ ಪೋಲಿಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಅನಿಲ್ ಹಾಜರಿದ್ದರು.

LEAVE A REPLY

Please enter your comment!
Please enter your name here