ಹಲವಾರು ಮಹಿಳೆಯರು ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ.

0
270

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ತಪ್ಪತೇಶ್ವರ ಕಾಲೋನಿಯ ಹಲವು ಮಹಿಳೆಯರು ನಗರದ ಶಿವ ಸೂರ್ಯ ಕಲ್ಯಾಣ ಮಂಟಪದಲ್ಲಿ ‌ ಬಿಜೆಪಿ ಪಕ್ಷಕ್ಕೆ

ಶಾಲಿನಿ ಮಂಜುನಾಥ್ ರವರ ನೇತೃತ್ವದಲ್ಲಿ .
ಗೌರಮ್ಮ ,ಮುರಳಿ ,ಮಂಜು ,ಪಾಪಮ್ಮಾ ,ವೆಂಕಟೇಶಪ್ಪ ,ವೆಂಕಟರವಣಪ್ಪ ,ನಾರಾಯಣಸ್ವಾಮಿ ,ವೆಂಕಟಲಕ್ಷಮ್ಮ ,ತುಳಸಮ್ಮ ,ಭಾರತಿ ,ವರಲಕ್ಷ್ಮ ,ಶೋಭಮ ಇನ್ನೂ ಹಲವಾರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಬಾಬು ,ತಾ ಅಧ್ಯಕ್ಷ ಅಂಜನೇಯರೆಡ್ಡಿ , ಮಹೇಶ್ ಬೈ , ಮಹೇಶ್. ಮಾಡಿಕೆರೆ ಅರುಣ್ .ರಾಜು . ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here