ಹಸುಗೂಸನ್ನು ಬ್ಯಾಗ್ ನಲ್ಲಿಟ್ಟು ಪರಾರಿ…

0
737

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಜೋಡಿ ಹೋಸ ಹಳ್ಳಿ ಗೇಟ್ ಬಸ್ ನಿಲ್ದಾಣದಲ್ಲಿ
ಹಸುಗೂಸನ್ನು ಬ್ಯಾಗ್ ನಲ್ಲಿಟ್ಟು ಪರಾರಿಯಾದ ಪೋಷಕರು ಒಂದು ದಿನದ ಹೆಣ್ಣುಮಗುವನ್ನು ಬಿಟ್ಟುಹೋದ ಕಟುಕ ಪೋಷಕರು.
ಬಸ್ ನಿಲ್ದಾಣದಲ್ಲಿ ಬಟ್ಟೆಯಲ್ಲಿ ಸುತ್ತಿದ ಸ್ಥಿತಿಯಲ್ಲಿ ಚಿಲದಲ್ಲಿದ್ದ ಮಗು.ಬೆಳಗ್ಗೆ 6 ಗಂಟೆ ಸ್ಥಳೀಯ ಮುನ್ನರೆಡ್ಡಿ ರವರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಮಗುವನ್ನು ನೋಡಿ ಗ್ರಾಮದಲ್ಲಿ ಇದ್ದ ಅಂಗನವಾಡಿ ಕೇಂದ್ರ ಇಂದ್ರಮ್ಮ ಸುದ್ದಿ ಮುಟ್ಟಿಸಿ ಅಲ್ಲಿಂದ ಚಿಂತಾಮಣಿ ಮಕ್ಕಳ ಸಹಾಯ ವಾಣಿ ಕೇಂದ್ರ ದಿಂದ ಆಂಜಪ್ಪ ಮತ್ತು ಸುನೀತಾ ರವರು ಸ್ಥಳಕ್ಕೆ ದಾವಿಸಿ ಸರ್ಕಾರಿ ಆಸ್ಪತ್ರೆ ಗೆ ರವಾನೆ ಮಾಡಿದರೆ.

ಮಗುವಿನ ಆಕ್ರಂದನ ಕೇಳಿ ಮಗುವಿನ ರಕ್ಷಣೆ ಮಾಡಿದ ಸ್ಥಳೀಯರು.ಮಗುವಿನ ರಕ್ಷಣೆ ಮಾಡಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ.ನಂತರ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ರವಾನೆ.

LEAVE A REPLY

Please enter your comment!
Please enter your name here