ಹಸುಗೂಸಿನ ಶವ ರಸ್ತೆಯಲಿಟ್ಟು ಪ್ರತಿಭಟನೆ

0
145

ಬಳ್ಳಾರಿ/ಹೊಸಪೇಟೆ.ರಸ್ತೆಯ ದೂಳಿನಿಂದ ಇಪ್ಪತ್ತು ದಿನಗಳ ಹಸು ಗೂಸು ಸಾವನ್ನಪ್ಪಿರುವ ಆರೋಪ. ಹಸು ಗೂಸನ್ನ ರಸ್ತೆಯ ಮೇಲಿಟ್ಟು ಅಲೆಮಾರಿ ಜನಗಳಿಂದ ಪ್ರತಿಭಟನೆ.ಅಂಜಿನಿ ಹುಲಿಗೆಮ್ಮ ದಂಪತಿಯ ಇಪ್ಪತ್ತು ದಿನಗಳ ಮಗು.ಹೊಸಪೇಟೆ ಹೊರ ವಲಯದ ಜಂಭುನಾಥ ಹಳ್ಳಿಯ ಅಲೆಮಾರಿ ಕುಟುಂಭಂದಿಂದ ಪ್ರತಿಭಟನೆ. ಹೊಸಪೇಟೆಯ ಬೈಪಾಸ್ ರಸ್ತೆಯ ದೂಳಿನಿಂದ ಕಂಗೆಟ್ಟಿರುವ ಸುಮಾರು ನಾಲ್ಕು ನೂರು ಕುಟುಂಭಗಳು. ರಸ್ತೆಯ ದೂಳನ್ನ ನಿಯಂತ್ರಿಸುವಂತೆ ಪ್ರತಿಭಟನಾಕಾರರ ಆಕ್ರೋಶ.

LEAVE A REPLY

Please enter your comment!
Please enter your name here