ಹಾರಿಹೋದ ಶಾಮಿಯಾನ

0
104

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದಲ್ಲಿ ರಾತ್ರಿ ಬಿದ್ದ ಭಾರಿ ಮಳೆ ಸಮೇತ ಗಾಳಿಗೆ
ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಹಾಕಿದ ಶಾಮಿಯನಾ ಗಾಳಿಗೆ ಹಾರಿ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬ ಮುರಿದು ಹೋಗಿದೆ ಹಾಗೂ ನಗರದ ಅಂಜನಿ ಟಾಕೀಸ್ ಒಳಗೆ ಭಾರಿ ಮಳೆ ಸಮೇತ ಗಾಳಿಗೆ ಮರ ಮುರಿದು ಬಿದ್ದಿದೆ.ಇದರಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.

LEAVE A REPLY

Please enter your comment!
Please enter your name here