ಹಾವು ಕಚ್ಚಿ ಮಹಿಳೆ…

0
103

ಚಿಕ್ಕಬಳ್ಳಾಪುರ/ ಚಿಂತಾಮಣಿ ತಾಲೂಕಿನ ಯಗುವಕೋಟೆ ಗ್ರಾಮದ ಮಂಜುಳಮ್ಮ(55) ತಮ್ಮ ಜಮೀನಿನಲ್ಲಿ ಇಂದು ಬೆಳ್ಳಗೆ ಮೇವನ್ನು ಎತ್ತಲು ಹೋದಾಗ ಅಲ್ಲಿದ್ದ ವಿಷಕಾರಿ ಹಾವು ಕಚ್ಚಿದು ಅಲ್ಲಿಂದ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಫಲಕಾರಿ ಯಾಗದೆ ಮಂಜುಳಮ್ಮ(45) ಸಾವನ್ನಪ್ಪಿದ ಘಟನೆ ನಡೆದಿದೆ.

ಬಟ್ಲಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here