ಹಾಸ್ಟಲ್ ಮೂಲಭೂತ ಸೌಕರ್ಯಕ್ಕೆ NSUI ಪ್ರತಿಭಟನೆ.

0
133

ಶಿವಮೊಗ್ಗ: ನಗರದ ಬಾಪೂಜಿ ನಗರದ ಸರ್ಕಾರಿ ಕೃಷ್ಣಪ್ಪ ಹಾಸ್ಟೆಲ್ ನಲ್ಲಿ ಪರಿಶಿಷ್ಟ ವರ್ಗ / ಪಂಗಡಗಳ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದನ್ನು ಕಂಡು ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ವತಿಯಿಂದ ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ರಾಜ್ಯ ಮುಖಂಡ ಚೇತನ್ ಗೌಡ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ಬಾಲಾಜಿ ಎಚ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕಾಸ್ ನಾಡಿಗ್ ವಿಜಯ್ ಸಂದೀಪ ಪ್ರಮೋದ್ ನೀತಿನ್ ಚಂದು ಪುರಲೇ ಮಂಜು ಪ್ರದೀಪ್ (ಚೈನು) ಶಿವರಾಜ್ ಧನಂಜಯ ಎಲ್ಡೋಸ್ ಗಿರೀಶ್ ಇನ್ನಿತರ ಎನ್ ಎಸ್ ಯು ಐ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here