ಹಿಂದೂಸ್ತಾನಿ ಭಜನ್ ಕನ್ಸರ್ಟ್ ಕಾರ್ಯಕ್ರಮ.

0
141

ಬೆಂಗಳೂರು/ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ರಂಗನಾಥ ಕಲ್ಯಾಣ ಮಂಟಪ ದಲ್ಲಿ ಹಿಂದೂಸ್ತಾನಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಿಂದೂಸ್ತಾನಿ ಭಜನ್ ಕನ್ಸರ್ಟ್ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಜಿ.ವಿ ನಗರ. ಮದುರೆ.ಹೂಸದುರ್ಗ ತಾ: ಚಿತ್ರದುರ್ಗ ಜಿಲ್ಲೆ.ತಾಲ್ಲೂಕು ಪಂಚಾಯತ್ ಸದಸ್ಯ ಸಂಪಂಗಿರಾಮಯ್ಯ ಬನ್ನೇರುಘಟ್ಟ ರವರು.mn ಲೋಕೇಶ್ ಆನೇಕಲ್ ತಾಲ್ಲೂಕಿನ ಭಗೀರಥ ಸಂಘದ ಅಧ್ಯಕ್ಷ ರು. ಕಾರ್ಯ ದರ್ಶಿ ವೆಂಕೂಬರವರು .ಸಂಘದ ಸದಸ್ಯ ರುಗಳು.ಶಕ್ತಿ ಪ್ರಸಾದ್‌ ರವರು. ಶ್ರೀ ಮತಿ ಶಿಲ್ಪಾ ಕಶಿಕರ್ ಸಂಸ್ಥಾಪಕರು ಹಿಂದೂಸ್ತಾನಿ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ರವರುಗಳು .ಸಂಗೀತ ರತ್ನ ಶ್ರೀ ಸಂತಕುಮಾರ (ವಿದ್ವಾಂಸರು) ಬೆಂಗಳೂರು. ಶ್ರೀ ರೂಹೀತ್ ಮರಾಠೆ.ಹಾರ್ಮೋನಿಯಂ ವಾದಕರು.ಪುಣೆ.ಶ್ರೀ ಗಣೇಶ್ ಪಾಪಲ್.ಪಕ್ವಾಸ್ ವಾದಕರು.ಪುಣೆ .ಪಾಂಡುರಂಗ ಪವಾರ್ ತಬಲಾವಾದಕರು.ಪುಣೆ. ರೂಹೀತ್ ವಾಂಕರ್.ಕೊಳಲು ವಾದಕರು. ಪುಣೆ.ಶ್ರೀ ಶಿವಾಜಿ ಢಾಕೆ.ತಾಳವಾದ್ಯ ವಾದಕರು.ಪುಣೆ .ಕಾರ್ಯಕ್ರಮ ದಲ್ಲಿ ಕಲಾವಿದರಿಗೆ ಸ್ವಾಮಿಜಿಗಳಿಂದ ಸನ್ಮಾನ ವನ್ನು ಇಟ್ಟು ಕೂಳ್ಳಲಾಗಿತ್ತು.

LEAVE A REPLY

Please enter your comment!
Please enter your name here