ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ.ಬಿಗಿ ಬಂದೋಬಸ್ತ್

0
153

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ. ಉಸ್ತುವಾರಿ ಹೊತ್ತಿರುವ ಪೂರ್ವ ವಲಯ ಐಜಿಪಿ ಎಂ.ಎ. ಸಲೀಂ ಭೇಟಿ. ಗಾಂಧಿ ಬಜಾರ್ ಸೇರಿದಂತೆ ಇತರ ಕಡೆ ಭದ್ರತೆ ಪರಿಶೀಲನೆ. ವ್ಯಾಪಾರ ವಹಿವಾಟು ಇಲ್ಲದೆ ಬಿಕೋ ಎನ್ನುತ್ತಿರುವ ಮಾರ್ಕೆಟ್

ಶಿವಮೊಗ್ಗದ ಹಿಂದೂ ಮಹಾಸಭಾ ಸಮಿತಿಯ ಗಣಪತಿ ರಾಜಬೀದಿ ಉತ್ಸವ ಪ್ರಾರಂಭ.
ನಗರದ ಕೋಟೆ ರಸ್ತೆಯ ಭೀಮೇಶ್ವರ ದೇವಾಲಯದಿಂದ ಪ್ರಾರಂಭ.ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ರಾತ್ರಿ ಗಣೇಶನ ವಿಸರ್ಜನೆ ನಡೆಯಲಿದೆ.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಸುಮಾರು 3.500 ಪೊಲೀಸ್ ಸಿಬ್ಬಂದಿಗಳ ನೇಮಕ.
ಮೆರವಣಿಗೆ ಚಿತ್ರಿಕರಣಕ್ಕೆ ದ್ರೋಣ್ ಕ್ಯಾಮಾರ ಬಳಕೆ.ನಗರಾದ್ಯಂತ 200 ಸಿ.ಸಿ.ಕ್ಯಾಮಾರ ಅಳವಡಿಕೆ.
ಮೆರವಣಿಗೆ ಸಾಗುವ ದಾರಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ನೀರು, ಮಜ್ಜಿಗೆ, ಜ್ಯೂಸ್, ಅನ್ನಸಂತರ್ಪಣೆ.ಮೆರವಣಿಗೆಯಲ್ಲಿ ಸುಮಾರು 5 ಸಾವಿರ ಜನ ಸಂಖ್ಯೆ ಭಾಗಿ.ವಿವಿಧ ಕಲಾತಂಡಗಳು ಭಾಗಿ..

LEAVE A REPLY

Please enter your comment!
Please enter your name here