ಹುಂಡಿ ಕಳವು..

0
144

ವಿಜಯಪುರ/ಸಿಂದಗಿ:ದೇವಸ್ಥಾನದ ಹುಂಡಿ ಕಳ್ಳತನ…
ಸಿಂದಗಿ ಪಟ್ಟಣದ ಸಾಯಿನಗರದಲ್ಲಿ ಘಟನೆ
ಸಾಯಿ ಮಂದಿರದ ಕಾಣಿಕೆ ಹುಂಡಿ ಕಳ್ಳತನ
ಕಳ್ಳತನ ಮಾಡಿ ನಂತರ ಅದರಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿ ಪರಾರಿ.

ಹಣದೋಚಿ ಕಾಣಿಕೆ ಹುಂಡಿ ಹೊತೈದು ಪಟ್ಟಣದ ಹೊರವಲಯದಲ್ಲಿ ಬಿಸಾಕಿ ಪರಾರಿಯಾದ ಕಳ್ಳರು.. ಘಟನಾ ಸ್ಥಳಕ್ಕೆ ಪೊಲೀಸರ ಬೇಟಿ ಪರಿಶೀಲನೆ..

ಸಿಂದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ

LEAVE A REPLY

Please enter your comment!
Please enter your name here