ಹುಂಡಿl ಹಣ ಎಣಿಕೆ

0
202

ಬಳ್ಳಾರಿ /ಹೊಸಪೇಟೆ: ಸಮೀಪದ ಹೊಸೂರು ಗ್ರಾಮದ ಪುರಾತನ ಹೊಸೂರು ದೇವಿ ದೇವಸ್ಥಾನದ ಹುಂಡಿಯಲ್ಲಿ 3,18,955ರೂ ಕಾಣಿಕೆ ಹಣ ಸಂಗ್ರಹವಾಗಿದೆ.

ದೇವಸ್ಥಾನ ಪ್ರಕಾರ ಹಾಗೂ ಹೊರಭಾಗದಲ್ಲಿ ಎರಡು ಹುಂಡಿಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಹಳ ಸಮ್ಮುಖದಲ್ಲಿ ಸೋಮವಾರ ಎಣಿಕೆ ಮಾಡಲಾಯಿತು.

ಹೊಸೂರು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧೀಕ್ಷಕ ಮಲ್ಲಪ್ಪ, ಪೂಜಾರಿ ಈರಣ್ಣ, ಬಾಣದ ಪರಶುರಾಮ ಹಾಗೂ ವಿಶ್ವನಾಥ ಇತರರಿದ್ದರು.

LEAVE A REPLY

Please enter your comment!
Please enter your name here