ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

0
196

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ವರದಿಗಾರರು ಬಿ. ದ್ಯಾವಪ್ಪ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರಿ ಮಹಿಳಾ ಕಾಲೇಜಿನ ನಲ್ಲಿ ಗಿಡ ನೆಡುವ ಕಾರ್ಯಕ್ರಮ ನೇರವೆರಿಸರಿದರು.
ಶಾಸಕರು ಮಾತನಾಡಿದ ಎಲ್ಲರೂ ಹುಟ್ಟು ಹಬ್ಬವನ್ನು ಕೇಕ್ ಕಾಟ್ ಮಾಡುವ ಮುಖಾಂತರ ಹುಟ್ಟು ಆಚರಣೆ ಮಾಡುತ್ತಾರೆ.ಆದರೆ ಯಾವುದೇ ಖರ್ಚು ಮಾಡದೇ ಮುಂದಿನ ದಿನಗಳಲ್ಲಿ ಎಲ್ಲರೂ ಗಿಡ ನೆಡುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಬೇಕು ಎಂದು ಶಾಸಕರಾದ ಎಂ ಕೃಷ್ಣಾ ರೆಡ್ಡಿ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣನ,ವಾಸ್ತು ರಮೇಶ್, ವಾಸು,ಶ್ರೀನಿವಾಸ ,ರಾಮಮೂರ್ತಿ, ಇಮ್ರಾನ್ ಖಾನ್, ವೆಂಕಟೇಶ ,ನಗರಸಭೆ ಅಧ್ಯಕ್ಷ ಸುಜಾತಶಿವಣ್ಣ, ಸದಸ್ಯರಾದ ಷಫೀಕ್,ಡಾ ಎಂ.ಎನ್ ರಘು, ಇನ್ನೂ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here