ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

0
276

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಡಿಲಿಜೆನ್ಸ್ ಸಂಯುಕ್ತ ಪ್ರೌಢ ಶಾಲೆ ಯಲ್ಲಿ, ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ.

ಹೌದು ನೀವು ಎಲ್ಲರು ಹುಟ್ಟು ಹಬ್ಬವನ್ನು ಕೇಕ್ ತಂದು ಮನೆ ಯಲ್ಲಿ ಸ್ನೇಹಿತರ ಜೊತೆ ಮತ್ತು ಕುಟುಂಬ ರವರ ಜೊತೆ ಕೇಕ್ ಕಟ್ ಮಾಡುವ ಮುಖಾಂತರ ಹುಟ್ಟು ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಇಲ್ಲಿ ಅಂತಹಾದೆ ಒಂದು ಗಿಡ ನೆಡುವ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರೆ.ಆವರೆ ಸ್ಟೇಟ್ ಇಂಟಲಿಜೆನ್ಸ್ ಕೆ.ವಿ ಸುರೇಶ್.

ಎಲ್ಲರೂ ಹುಟ್ಟು ಹಬ್ಬ ಗಿಡಗಳು ನೆಡುವ ಮುಖಾಂತರ ಆಚರಣೆ ಮಾಡಿದ್ದಾರೆ .ನಮ್ಮ ಗಿಡ ಮರ ಪರಿಸರ ಸಂರಕ್ಷಣೆ ಮಾಡಬಹುದು.

ಈ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದವರು ಡಿವೈಎಸ್ಪಿ ಶ್ರೀ ಕೃಷ್ಣಮೂರ್ತಿ, ಜಿಲ್ಲಾ ಗುಪ್ತ ದಳದ ಅಧಿಕಾರಿ ಶ್ರೀ ನಾರಾಯಣ ಸ್ವಾಮಿ, ಶ್ರೀ ಆನಂದ ಕುಮಾರ್ ಸಿಪಿಐ,ಇನ್ಸ್ಪೆಕ್ಟರ್ ಹನುಮಂತಪ್ಪ ,ಗುಪ್ತ ದಳದ ಸಿಬ್ಬಂದಿ ಎ ಎಸ್ ಐ ಗೋಪಾಲ ರೆಡ್ಡಿ ,ಸದಾನಂದ ,ಹರಿನಾಥ್ ವೇಣು, ಮಾರುತಿ ,ಹುಸೇನ್ ,ನೂರ್ ,ಯೋಗಿಶ್ ,ನಾಗ ರತ್ನಮ್ಮ ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here