ಹುಲ್ಲಿನ ಬಣವೆ ಹಾಗೂ ದ್ರಾಕ್ಷಿ ಬೆಳೆ ಬೆಂಕಿಗಾಹುತಿ

0
92

ವಿಜಯಪುರ /ಸಿಂದಗಿ : ತಾಲೂಕಿನ ದೇವರ ಹಿಪ್ಪರಗಿಪಟ್ಟಣದ ಪಡಗಾನೂರ ತಾಂಡಾ ಸಮೀಪ ಘಟನೆ.
ಶಾರ್ಟ್ ಸರ್ಕೂಟ್ ನಿಂದ ಹುಲ್ಲಿನ ಬಣವೆ ಹಾಗೂ ದ್ರಾಕ್ಷಿ ಬೆಳೆಗೂ ತಗುಲಿದ ಬೆಂಕಿ.
ಪಡಗಾನೂರ ಗ್ರಾಮದ ನಿವಾಸಿ ಗುರುಲಿಂಗಪ್ಪ ಕರಭಂಟನಾಳ ಎಂಬುವರಿಗೆ ಸೇರಿದ ತೋಟ

ಸುಮಾರು ಎರಡು ಲಕ್ಷ ಮೌಲ್ಯದ ದ್ರಾಕ್ಷಿ ಬೆಳೆ ಹಾಗೂ ಹುಲ್ಲಿನ ಬಣವೆ ಹಾನಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರು.
ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here