ಹೂಳೆತ್ತುವ ಕಾರ್ಯಕ್ಕೆ ಶ್ರೀಗಳ ಮೆಚ್ಚುಗೆ.

0
218

ಬಳ್ಳಾರಿ /ಹೊಸಪೇಟೆ‌. ತುಂಗಭದ್ರ ಜಲಾಶಯಕ್ಕೆ ಮಂತ್ರಾಲಯ ಶ್ರೀಗಳು ಬೇಟಿ. ರೈತರು ಸ್ವಯಂ ಪ್ರೇರಿತರಾಗಿ ಹೂಳೆತ್ತುವ ಕಾರ್ಯಕ್ಕೆ ಮೆಚ್ಚುಗೆ.
ರಾಯರ ಮಠದಿಂದ ಹೂಳೆತ್ತುವ ರೈತರಿಗೆ ಒಂದು ಲಕ್ಷ ನಗದು ಹಾಗೂ ಎರಡು ಸಾವಿರ ಜನಗಳಿಗೆ ಆಗುವಷ್ಟು ದವಸ ದಾನ್ಯಗಳನ್ನ ನೀಡಿದ ಶ್ರೀಗಳು.

ಜಲಾಶಯದ ಹೂಳೆತ್ತುವ ಸಂಭಂದ ಆಂಧ್ರ, ತೆಲಂಗಣ ಹಾಗೂ ಕರ್ನಾಟಕ ರಾಜ್ಯದ ಮೂಖ್ಯ ಮಂತ್ರಿಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಜಲಾಶಯದ ಬಗ್ಗೆ ಗಮನ ಹರಿಸುವಂತೆ ಒತ್ತಾಯ ಮಾಡುವೆ ಎಂದು ಶುಭುದೇಂದ್ರ ತೀರ್ಥರು ಹೇಳಿಕೆ.

LEAVE A REPLY

Please enter your comment!
Please enter your name here