ಹೆಚ್ಚಾದ ಚಿರತೆಯ ದಾಳಿ.

0
214

ಬಳ್ಳಾರಿ /ಹೊಸಪೇಟೆ: ಕಳೆದ ೨೦ ದಿನಗಳಿಂದ ದೇವಲಾಪುರಗ್ರಾಮದಲ್ಲಿ ಚಿರತೆಯ ದಾಳಿಯು ಹೆಚ್ಚಾಗಿದ್ದು ೫ ಕುರಿ ತಿಂದುಹಾಕಿದ್ದು, ೨ ಆಕಳು, ೧ ವರ್ಷದ ಎಮ್ಮೆ ಕರುವನ್ನುಕಡಿದು ಗಾಯಗೊಳಿಸಿದೆ.

ಈ ಗ್ರಾಮದಲ್ಲಿ ದನ, ಕುರಿಗಳು ಹೆಚ್ಚಿನ ಸಂಖ್ಯೆಯಲ್ಲಿವೆಇಲ್ಲಿನ ಜನರಿಗೆ ದನ ಮತ್ತು ಕುರಿಗಳನ್ನು ಸಾಕುವುದೆವೃತ್ತಿಯನ್ನು ಮಾಡಿಕೊಂಡೊ ಜೀವನವನ್ನು ನಡೆಸುತಿದ್ದಾರೆ.ಚಿರತೆಯ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿನ ಜನರಿಗೆಜೀವನ ನಡೆಸು ಆತಂಕ ಎದುರಾಗಿದೆ. ಅರಣ್ಯಇಲಾಖೆಯವರಿಗೆ ಈ ಘಟನೆಗಳ ಬಗ್ಗೆ ಈಗಾಗಲೇತಿಳಿಸಲಾಗಿದೆ. ಇಲಾಖೆಯಿಯಿಂದ ಸರಿಯಾದ ರೀತಿಯಿಲ್ಲಿಜನರಿಗೆ ಸ್ಪಂದಿಸುತಿಲ್ಲ. ದೇವಲಾಪುರ ಗ್ರಾಮದ ಕೆರೆಪ್ಪಎಂಬವರಿಗೆ ಸೇರಿದ ಆಕಳು ತಡರಾತ್ರಿ ೨ ಗಂಟೆಯಸುಮಾರಿಗೆ ಊರ ಒಳಗಡೆ ಪ್ರವೇಶಿಸಿ ಕುತ್ತಿಗೆಗೆ ಬಾಯಿಹಾಕಿತ್ತು, ಅರಚುವುದನ್ನು ನೋಡಿ ಸ್ಥಳೀಯರು ಗಲಾಟೆಮಾಡಿ ಓಡಿಸಿದ್ದಾರೆ. ಮಧ್ಯಹ್ನದ ಸಮಯದಲ್ಲಿ ಕುರಿಗಾಯಿಕುರಿಗಳನ್ನು ಕಾಯುವ ಸಂದರ್ಭದಲ್ಲಿ ಗುಡ್ಡದಿಂದ ಹೊಂಚುಹಾಕಿ ದೊಡ್ಡ ಕುರಿಯನ್ನು ಹೊತ್ತುಯ್ಯದು ಗವಿಯೊಳಗೆಹೊಯಿತು. ನಾವು ಚಿರತೆಯನ್ನು ನೋಡಿ ಭಯಭೀತರಾಗಿನಾವು ಓಡಿ ಹೋದೆವು ಎಂದು ಕುರಿಗಾಯಿ ಹನುಮಂತಪ್ಪಹೇಳಿದರು. ಇನ್ನೋರ್ವ ಕುರಿಗಾಯಿ ಸೋಮಪ್ಪ ನಮ್ಮ ೨ಕುರಿಗಳನ್ನು ತಿಂದು ಹಾಕಿದೆ. ರೇಣುಕಮ್ಮನವರಿಗೆ ಸೇರಿದ ೧ವರ್ಷದ ಎಮ್ಮೆಯ ಕರುವನ್ನು ೧೦ ಗಂಟೆಯ ಸುಮಾರಿಗೆಚಿರತೆಯು ದಾಳಿ ಮಾಡಿದೆ. ಇದರಿಂದಾಗಿ ನಾವುಗಳುಕುರಿಗಳನ್ನು ಮೇಯಿಸುವುದು ಕಷ್ಟವಾಗಿದೆ. ಅರಣ್ಯಇಲಾಖೆಯವರಿಗೆ ತಿಳಿಸಿದೆ ನೆಪಕ್ಕೆ ಮಾತ್ರ ಎನ್ನುವ ಹಾಗೆಬೇಕಾಬಿಟ್ಟಿ ಜಾಗದಲ್ಲಿ ಒಂದು ಬೋನ್ ಇರಿಸಲಾಗಿದೆ.ಆದಷ್ಟು ಬೇಗನೆ ಆ ಚಿರತೆಯನ್ನು ಹಿಡಿದು ನಮ್ಮಗಳಿಗೆಸಹಾಯ ಮಾಡಬೇಕೆಂದು ಅರಣ್ಯ ಇಲಾಖೆಗೆಒತ್ತಾಯಿಸುತ್ತಿದ್ದೇವೆ.

LEAVE A REPLY

Please enter your comment!
Please enter your name here