ಹೈಟೆಕ್ ಪ್ರತಿಭಟನೆ…

0
89

ಚಿಕ್ಕಬಳ್ಳಾಪುರ/ಗೌರಿಬಿದನೂರು:ಕಾಲೇಜು ಕೇಂದ್ರ ಸ್ಥಳಾಂತರ ಆದೇಶದ ಹಿನ್ನೆಲೆ.ವಿದ್ಯಾರ್ಥಿಗಳಿಂದ ಪ್ರತಿಭಟನೆ.ಕಾಲೇಜು ಕಟ್ಟಡದ ಪೀಠೋಪಕರಣ ಧ್ವಂಸ.ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಲ್ಲಿ ಘಟನೆ.ಹೈಟೆಕ್ಡಿಪ್ಲೊಮಾ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ.ಕಾಲೇಜು ಆಡಳಿತ ಮಂಡಳಿ ವಿರುದ್ದ ಹಿರಿಯ ಆಧಿಕಾರಿಗಳ ಕ್ರಮ ಹಿನ್ನೆಲೆ.ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಸ್ಥಳಾಂತರಿಸುವಂತೆ ಆದೇಶ.ಆದೇಶ ಒಪ್ಪದ ವಿದ್ಯಾರ್ಥಿಗಳು.ಇನ್ನು ಎರಡು ತಿಂಗಳಲ್ಲಿ ಪರೀಕ್ಷೆ ಇದೆ.ಈ ಸಮಯದಲ್ಲಿ ಬೇರೆ ಕಾಲೇಜಿಗೆ ಸ್ಥಳಾಂತರ ಹೇಗೆ ಎನ್ನುವ ಪ್ರಶ್ನೆ. ಉದ್ರಿಕ್ತಗೊಂಡ ವಿದ್ಯಾರ್ಥಿಗಳಿಂದ ಕಟ್ಟಡದ ಪೀಠೋಪಕರಣಗಳು ಧ್ವಂಸ.ಉದ್ರಿಕ್ತ ಪರಿಸ್ಥಿತಿ, ಸ್ಥಳಕ್ಕೆ ಪೊಲೀಸರು.

LEAVE A REPLY

Please enter your comment!
Please enter your name here