ಹೊಟೇಲ್ ಗೆ ನುಗ್ಗಿ ಪುಂಡರ ಅಟ್ಟಹಾಸ…

0
91

ಬೆಂಗಳೂರು/ಕೆ.ಆರ್.ಪುರ:ಬೆಂಗಳೂರಲ್ಲಿ ಹೊಟೇಲ್ ಗೆ ನುಗ್ಗಿ ಪುಂಡರ ಅಟ್ಟಹಾಸ.ಹೋಟೆಲ್ ಗೆ ನುಗ್ಗಿ ದಾಂಧಲೆ ನಡೆಸಿ, ಮಾಲೀಕನಿಗೆ ಥಳಿತ.ಕಗ್ಗದಾಸಪುರ ರೈಲ್ವೆ ಕ್ರಾಸ್ ಬಳಿಯ ಉಡುಪಿ ರುಚಿ ಹೋಟೆಲ್ ನಲ್ಲಿ ಘಟನೆ.ಹೋಟೆಲ್ ಹುಡುಗರು ಹಾಗು ಹೊಟೇಲ್ ಮಾಲೀಕ ಪ್ರಕಾಶ್ ಗೆ ಥಳಿತ.ಕಳೆದ ಸೋಮವಾರ ರಾತ್ರಿ ನಡೆದಿರುವ ಘಟನೆ.ಪುಂಡರ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ.ಮಾಲೀಕನನ್ನು ಹೆಲ್ಮೆಟ್ ಮತ್ತು ಚೇರ್ ನಿಂದ ಹಲ್ಲೆ ನಡೆಸಿದ ಪುಂಡರು.ಅಷ್ಟೇ ಅಲ್ಲದೇ ನೆಲಕ್ಕೆ ಹಾಕಿಕೊಂಡು ತುಳಿದು ಕಲ್ಲಿನಿಂದ ತಲೆ ಓಪನ್ ಆಗುವಂತೆ ಹಲ್ಲೆ.ಹೋಟೆಲ್ ಗೆ ನುಗ್ಗಿದ ಏಳೆಂಟು ಮಂದಿ ಪುಂಡರಿಂದ ಹಲ್ಲೆ.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್.ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here