ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

0
218

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ :ತಾಲ್ಲೂಕಿನ ಜಯಂತಿ ಗ್ರಾಮದಲ್ಲಿ ಭಗತ್ ಸಿಂಗ್ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ ದಿವಂಗತ ಎಸ್.ಎಂ. ಗೋವಿಂದಪ್ ನೆನಪಿನ ಜ್ಞಾಪನಾಥ೯ಕವಾಗಿ ರಾಜ್ಯ ಮಟ್ಟದ “ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಆಯೋಜಿಸಿದ್ದು, ಸಮಾರಂಭದ ಉದ್ಘಾಟನೆಯನ್ನು ಶಾಸಕ ಎಂ.ರಾಜಣ್ಣ ನಡೆಸಿಕೊಟ್ಟರು.

ಮೊದಲ ಕಬ್ಬಡಿ ಪಂದ್ಯವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಷ್ಮಿನಾರಾಯಣ ರೆಡ್ಡಿ ಮತ್ತು ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ವಿಜಯ್ ರೆಡ್ಡಿ ಕಬ್ಬಡಿ ಆಟದಲ್ಲಿ ಭಾಗವಹಿಸಿ ಅದ್ಭುತವಾಗಿ ಆಟವನ್ನು ಹಾಡಿ ಪ್ರದಶಿ೯ಸಿದರು

LEAVE A REPLY

Please enter your comment!
Please enter your name here