100 ಪರ್ಸೆಂಟ್ ರಿಸಲ್ಟ್…

0
202

ಬೆಂಗಳೂರು/ಕೆ.ಆರ್.ಪುರ:- ಇಂದು ಸಿಬಿಎಸ್ಸಿ 10 ನೇತರಗತಿಯ ರಿಜಲ್ಟ್ ಹೊರಬಂದಿದ್ದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವದ ಕನಸನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ಬೆಂಗಳೂರು ನಗರದ ಕೃಷ್ಣರಾಜಪುರದ ಪ್ರತಿಷ್ಟಿತ ಕೇಂದ್ರ ಸರ್ಕಾರದ ಐಟಿಐ ವಿದ್ಯಾಮಂದಿರದಲ್ಲಿ 100ಕ್ಕೆ ನೂರು ರಷ್ಟು ರಿಜಲ್ಟ್ ಬಂದಿದ್ದು ಆಡಳಿತ ಮಂಡಳಿ ಮತ್ತು ಪೊಷಕರು ಸಂತಸ ವ್ಯಕ್ತಪಡಿಸಿದರು. 140 ವಿದ್ಯಾರ್ಥಿಗಳು ಪರಿಕ್ಷೆ ಬರೆದಿದ್ದು 25 ವಿದ್ಯಾರ್ಥಿಗಳು 10/10 ಪಡೆದರೆ 85 ವಿದ್ಯಾರ್ಥಿಗಳು ಡಿಸ್ಟಿನ್ಷನ್ ಬಂದಿದ್ದಾರೆ ಎಂದು ಪ್ರಾಂಶುಪಾಲೆ ಲಕ್ಷ್ಮಿ ಎಂ ರಾವ್ ಸಂತಸ ಹಂಚಿಕೊಂಡರು.

ಬೈಟ್; ಲಕ್ಷ್ಮಿ ಎಂ ರಾವ್ ಪ್ರಾಂಶುಪಾಲರು ಐಟಿಐ ವಿದ್ಯಾಮಂದಿರ

ಇನ್ನು 10/10 ಪಡೆದ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಮುಂದಿನ ಗುರಿಯ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

LEAVE A REPLY

Please enter your comment!
Please enter your name here