ಪಾಲೀಷ್ ನೆಪದಲ್ಲಿ ವಂಚನೆ

0
168

ಮಂಡ್ಯ/ಮಳವಳ್ಳಿ:  ಒಡವೆಗೆ ಪಾಲೀಷ್ ಮಾಡಿಕೊಡುವುದಾಗಿ ನಂಬಿಸಿ ಮುಖಕ್ಕೆ ಪೌಡರ್ ಸಿಂಪಡಿಸಿ ಮಹಿಳೆಯೊಬ್ಬಳ  65 ಗ್ರಾಂ ಚಿನ್ನದ ಸರವನ್ನು. ವಂಚಕನೊಬ್ಬ ಅಪರಹಣ ಮಾಡಿರುವ ಪ್ರಸಂಗ ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಂದಿನಿ ಎಂಬುವವರೇ ಚಿನ್ನದ ಸರ ಕಳೆದುಕೊಂಡ ಮಹಿಳೆ. ಈ ಸಂಬಂದ ಹಲಗೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ

LEAVE A REPLY

Please enter your comment!
Please enter your name here