ರಸ್ತೆ ಅಪಘಾತ

0
270

ಬಳ್ಳಾರಿ /ತೊರನಗಲ್ಲ : ಜಿಂದಾಲ್ ನ 10 ಎಂ.ಟಿ ಗೇಟ್ ಬಳಿ ಅಪಘಾತ.ಮಾರುತಿ 800 ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ನಲ್ಲಿದ ಇಬ್ಬರು ಸವಾರರಿಗೆ ಗಂಭಿರ ಗಾಯಗಳಾಗಿವೆ.ಅವರನ್ನು ಜಿಂದಾಲ್ ಸಂಜೀವಿನಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ ಕಾರಿನಲ್ಲಿದ ಪ್ರಯಾಣಿಕರು ಅದೋನಿ ಮೂಲದವರು ಮತ್ತು ಬೈಕ್ ನಲ್ಲಿದ್ದವರು ಬಳ್ಳಾರಿ ನಿವಾಸಿಗಳು ಎಂದು ಮಾಹಿತಿ ತಿಳಿದು ಬದಿದೆ

LEAVE A REPLY

Please enter your comment!
Please enter your name here