ಡೊನೇಷನ್ ವಿರುದ್ದ ಪ್ರತಿಭಟನೆ

0
285

ಕೋಲಾರ / ಬಂಗಾರಪೇಟೆ ; ತಾಲ್ಲೂಕಿನ ಖಾಸಗೀ ಶಾಲೆಗಳಲ್ಲಿ ಡೊನೇಷನ್ ಗಾಗಿ ಪೋಷಕರಿಗೆ ನೀಡುತ್ತಿರುವ ಕಿರುಕಳವನ್ನ ತಪ್ಪಿಸಿ ಅಂತಹ ಶಾಲೆಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಮಾಜ ಸೇನೆ ವತಿಯಿಂದ ತಹಸೀಲ್ದಾರ್ ಕಛೇರಿ ಮುಂದೆ ಪ್ರತಭಟನೆ ನಡೆಸಲಾಯಿತು, ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ನೇತೃತ್ವದಲ್ಲಿ ಪ್ರತಿಭಟನೆ.ತಹಸೀಲ್ದಾರ್ ಸತ್ಯಪ್ರಕಾಶ್ ರಿಗೆ ಮನವಿ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here