ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ

0
204

ಕೋಲಾರ / ಬಂಗಾರಪೇಟೆ ; ತಾಲ್ಲೂಕಿನ ಕೆಸರನಹಳ್ಳಿ ಗ್ರಾ.ಪಂ ಯಲ್ಲಿ ಮುಂದುವರೆದ ಬಿಜೆಪಿ ಪ್ರಾಭಲ್ಯ, ಪಂಚಾಯಿತಿ ಅಧ್ಯಕ್ಷರಾಗಿ ಬಿ.ಜೆಪಿ.ಕೃಷ್ಣಮೂರ್ತಿ ಅವಿರೋಧ ಆಯ್ಕೆ, ಕೃಷ್ಣ ಮೂರ್ತಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟ ಮುನಿಯಪ್ಪರ ಸಹೋದರ, ಚುನಾವಣಾ ಅಧಿಕಾರಿ ರಾಮಚಂದ್ರರೆಡ್ಡಿ, ಪಿಡಿಓ ನಾರಾಯಣಪ್ಪ ಉಪಸ್ಥಿತಿ.

LEAVE A REPLY

Please enter your comment!
Please enter your name here