ಮಹಿಳಾ ಆಯೋಗದ ಅಧ್ಯಕ್ಷರ ದಿಢೀರ್ ಭೇಟಿ

0
149

ಕೋಲಾರ :ತುಮಕೂರಿನ ಪಾವಗಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀರಿನಿಂದ ಮಹಿಳೆಯರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಮನಗಂಡು ಇಂಥದೇ ಪರಿಸ್ಥಿತಿ ಬರ ಜಿಲ್ಲೆಯಾದ ಕೋಲಾರದಲ್ಲೂ ಇರಬಹುದೆಂದು ಅರಿತು. ಅಧ್ಯಕ್ಷರಾದ ನಾಗಲಕ್ಷ್ಮೀರವರು ಕೋಲಾರಕ್ಕೆ ಆಗಮಿಸಿ ನಗರದ ಪ್ರವಾಸಿ ಮಂದಿರದಲ್ಲಿ ಅನೇಖ ಮಹಿಳೆಯರ ಮೇಲಿನ ದೌರ್ಜನ್ಯಗಳು,ಆರೋಗ್ಯ ವಿಷಯಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಸ್ಪತ್ರೆಗೆ ಭೇಟಿಕೊಟ್ಟು ರೋಗಿಗಳ ಅರೋಗ್ಯ ವಿಚಾರಿಸಿದರು.

LEAVE A REPLY

Please enter your comment!
Please enter your name here