ಪೋಲಿಸರ ಕಿರುಕುಳ

0
176

ಬಳ್ಳಾರಿ: ಪೋಲಿಸರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ ದಂಪತಿಗಳು.ಹೊಸಪೇಟೆಯ ಮ್ಯಾಸಕೇರಿಯ 34 ನೇ ವಾಡ೯ನಲ್ಲಿ ಘಟನೆ. ಸಂಬಂಧ ವಿಲ್ಲದ ವ್ಯೆಕ್ತಿ ಗಳನ್ನ ಗಾಂಜಾ ಕೇಸ್ ನಲ್ಲಿ ಸೇರಿಸಿ ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟಿದ್ದ ಟೌನ್ ಸಿಪಿಐ ಲಿಂಗನಗೌಡ ಕಿರುಕುಳಕ್ಕೆ ಬೇಸತ್ತು ಹಣ ನೀಡಲಾಗದೆ ಮನನೊಂದು ವಿಷ ಸೇವಿಸಿದ ಮೈಲಾರಪ್ಪ ಮತ್ತು ಸರೋಜಮ್ಮ ದಂಪತಿಗಳು. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ದಾಖಲು.ಪತಿ ಮೈಲಾರಪ್ಪ ಸ್ಥಿತಿ ಚಿಂತಾಜನಕ.ತುರ್ತು ನಿಗಾ ಘಟಕ ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಿರುಕುಳನೀಡಿದ ಪೋಲಿಸರ ಕ್ರಮಕ್ಕೆ ಕುಟುಂಬ ಸ್ಥರ ಆಕ್ರೋಶ.

.

LEAVE A REPLY

Please enter your comment!
Please enter your name here