ಚೆಕ್ ವಿತರಣಾ ಕಾರ್ಯಕ್ರಮ

0
355

ಬೆಂಗಳೂರು ಗ್ರಾಮಾಂತರ/ಆನೇಕಲ್: ತಾಲ್ಲೂಕಿನ ಪಶುಪಾಲನೆ ಇಲಾಖೆ ವತಿಯಿಂದ ಯಾಮರೆ ಗ್ರಾಮ ಪಂಚಾಯತಿ ಆವರಣದಲ್ಲಿ ಟಿ.ಎಸ್.ಪಿ. ಎಸ್ ಸಿ ಪಿ. ಆಮೃತ ಯೋಜನೆ. ಕುರಿ ಘಟಕ.ಹಸುಘಟಕ.ವಿವಿಧ ಯೋಜನೆಗಳನ್ನು ನೆರಳೂರು ಪಂಚಾಯ್ತಿ. ಮುಗಳೂರು. ನೆರಗಾ. ದೂಮ್ಮಸಂದ್ರ.ಈ ಭಾಗಗಳ ಪಂಚಾಯ್ತಿ ವ್ಯಾಪ್ತಿ ಹಳ್ಳಿಗಳ ಫಲಾನುಭಾವಿಗಳಿಗೆ ಚೆಕ್ ಗಳ ವಿತರಣೆಯನ್ನು ಶಾಸಕ ಶಿವಣ್ಣ ನವರ ನೆತ್ರುತ್ವದಲ್ಲಿ ಹಾಗು ಮಾಜಿ ಹಾಲಿ ಪಂಚಾಯ್ತಿ ಜಿಲ್ಲಾ ಪಂಚಾಯತಿ ಸದಸ್ಯರುಗಳು ಕಾರ್ಯಕ್ರಮ ದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here