ನೂತನ ಅಧ್ಯಕ್ಷರ ಆಯ್ಕೆ..

0
441

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ) ಗೆ ಆಯ್ಕೆ.

ಚಿಂತಾಮಣಿ ನಗರದ ತಪ್ಪತೆಶ್ವರ ಕಾಲೋನಿ ಯಲ್ಲಿ ಏರ್ಪಡಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆ(ಸಿಂಹ ಸೇನೆ) ವತಿಯಿಂದ ನೂತನ ವಾಗಿ ಮಹಿಳಾ ಘಟಕ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಜೀರಾವ್ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷರಾಗಿ ಅರ್ಚನಾ,ಉಪಾಧ್ಯಕ್ಷರಾಗಿ ಸುವರ್ಣ, ಮತ್ತು ಶಶಿ ಕಾಳ, ರವರನ್ನು ನೂತನ ವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜನಾರ್ದನ ಸ್ವಾಮೀ, ನಗರ ಘಟಕ ಅಧ್ಯಕ್ಷ ರು ವೆಂಕಗಿರಿಕೋಟೆ ಅಸೀಫ್ ,ಗೌರವ ಅಧ್ಯಕ್ಷರು ಬೀರಪ್ಪ, ಜನಾರ್ದನ ,ಯೂನಸ್, ಎಸ್‌ ಎಸ್ ಅಪ್ಪು, ಫಯಾಜ್, ಅಜಾಮ್, ಮುರಳಿ, ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here