ಉಚಿತ ಬಸ್ ಪಾಸ್ ವಿತರಣಾ ಕಾರ್ಯಕ್ರಮ..

0
247

ಮಂಡ್ಯ/ಮಳವಳ್ಳಿ: ತಾಲ್ಲೂಕು ಕಾಂಗ್ರೆಸ್‌ ಪಕ್ಷ ಹಾಗೂ ಪಿ.ಎಂ ನರೇಂದ್ರಸ್ವಾಮಿರವರ ಅಭಿಮಾನಿಗಳ ಬಳಗ ವತಿಯಿಂದ ಬಡ ವಿದ್ಯಾರ್ಥಿ ಗಳಿಗಾಗಿ ಉಚಿತ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಕಾಂಗ್ರೇಸ್ ಕಚೇರಿಯಲ್ಲಿ ನಡೆಯಿತು ಕಾರ್ಯಕ್ರಮಗಳನ್ನು ವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುಟ್ಟರಾಮು ಚಾಲನೆ ನೀಡಿ ಮಾತನಾಡಿ ,ತಾಲ್ಲೂಕಿನಿಂದ ಹೊರಗಡೆ ವಿದ್ಯಾಭ್ಯಾಸ ಮಾಡುವ ಬಡ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಸಾಂಕೇತಿಕ ವಾಗಿ ಸದ್ಯಕ್ಕೆ 500 ವಿದ್ಯಾರ್ಥಿಗಳಿಗೆ ಹಂಚಲಾಗಿದ್ದು, ವಿದ್ಯಾರ್ಥಿಗಳು ಕಾಂಗ್ರೇಸ್ ಕಚೇರಿಗೆ ತಮ್ಮ ದಾಖಲಾತಿಗಳನ್ನು ನೀಡಿಸಾಕು ತಮ್ಮ ಮನೆಬಾಗಲಿಗೆ ಬಸ್ ಪಾಸ್ ನೀಡಲಾಗುವುದು ಇದರ ಸದುಪಯೋಗಪಡಿಸುಕೊಳ್ಳುವಂತೆ ತಿಳಿಸಿದರು. ಕಾಯ೯ಕ್ರಮ ದಲ್ಲಿ ಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು, ಜಿ.ಪಂ ಸದಸ್ಯ ಹನುಮಂತು, ಎಪಿಎಂಸಿ ಅದ್ಯಕ್ಷ ಅಂಬರೀಶ್ , ಅಂಕರಾಜು, ಮಂಜು. ನಂಜುಂಡಯ್ಯ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಮಾದೇಗೌಡ, ಶಾಂತರಾಜು, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here